IPL 2019: ಶಿಖರ್ ಧವನ್ ಮುಂಬೈ ತಂಡ ಸೇರುವ ಸಾಧ್ಯತೆ | Oneindia Kannada

2018-10-22 192

ತಂಡದ ಆಡಳಿತದ ಬಗ್ಗೆ ಅಸಮಾಧಾನಗೊಂಡಿರುವ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್, ಸನ್ ರೈಸರ್ಸ್ ಹೈದರಾಬಾದ್ ತಂಡದಿಂದ ಹೊರಬರುವ ಸಾಧ್ಯತೆ ಇದೆ. ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಳ್ಳಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.

left-hander Shikhar Dhawan, who is unhappy with the team's rule, is likely to be out of the Sun Raisers Hyderabad team. He is said to be preparing to join the Mumbai Indians team.

Videos similaires